Breaking News

ಬಸ್ ಬೈಕ್ ಅಪಘಾತ, ಮರ್ಕಂಜದ ಯುವಕ ಮೃತ್ಯು

Advt_Headding_Middle
Advt_Headding_Middle


ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಮರ್ಕಂಜದ ಪ್ರಶಾಂತ್ ಎಂಬ ಯುವಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮರ್ಕಂಜದ ಜೋಗಿಮೂಲೆ ಚಂದ್ರಶೇಖರ ಗೌಡರ ಪುತ್ರ ಪ್ರಶಾಂತ್ (೨೯ವರ್ಷ) ಬೈಕ್‌ನಲ್ಲಿ ಇಂದು ಬೆಳಿಗ್ಗೆ ಪುತ್ತೂರಿಗೆ ಹೋಗುತ್ತಿರುವಾಗ ಕಾವು ಸಮೀಪದ ಮದ್ಲ ಎಂಬಲ್ಲಿ ಬಸ್‌ಗೆ ಬೈಕ್ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.