ಶ್ರೀ ವಿಷ್ಣು ಪ್ರೇಂಡ್ಸ್ ಗಡಿಕಲ್ಲು: ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle

 

ಶ್ರೀ ವಿಷ್ಣು ಪ್ರೇಂಡ್ಸ್ ಗಡಿಕಲ್ಲು ಸಂಘದ ಸಭೆಯು ಕೊಲ್ಲಮೊಗ್ರು ಶ್ರೀ ವಿಷ್ಣು ಮೂರ್ತಿದೈವಸ್ಥಾನ ವಠಾರದಲ್ಲಿ ಮಾ.1 ರಂದು ನಡೆಸಲಾಯಿತು.

 

 

ಈ ವೇಳೆ ಮುಂದಿನ ಅವಧಿಗೆ ನೂತನ ಆಡಳಿತ ಮಂಡಳಿಯ ರಚನೆ ಮಾಡಲಾಗಿದ್ದು ಸಂಘದ ಅಧ್ಯಕ್ಷರಾಗಿ ಉದಯ ಶಿವಾಲ,  ಉಪಧ್ಯಾಕ್ಷರಾಗಿ ಜಯಪ್ರಕಾಶ್ ಪರಿಯಂಬಿ, ಕಾರ್ಯದರ್ಶಿಯಾಗಿ ಧನಜಂಯ ಗಡಿಕಲ್ಲು, ಜತೆ ಕಾರ್ಯದರ್ಶಿಯಾಗಿ ಹರ್ಷಿತ್ ಗಡಿಕಲ್ಲು, ಖಜಾಂಜಿಯಾಗಿ ನಾರಯಣ ಗಡಿಕಲ್ಲು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಜಯಪ್ರಕಾಶ್ ಭಟ್ ಕಟ್ಟ, ಗೌರವ ಸಲಹೆಗಾರಗಿ ಮಣಿಕಂಠ ಕೊಳಗೆ, ಉದಯ ಕೊಪ್ಪಡ್ಕ, ಕೃಷ್ಣ ಪನ್ನೆ ಇವರನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.