ಪಾಲ್ತಾಡಿನಲ್ಲಿ ಶ್ರೀ ಅಚ್ಚುಬಂಗೇತಿ ದೇವತೆ ಮತ್ತು ಪರಿವಾರ ದೈವಗಳ ಕಲಶಾದಿ ಕಾರ್ಯಕ್ರಮ

Advt_Headding_Middle
Advt_Headding_Middle


ಪೆರುವಾಜೆಗುತ್ತು ಅಮರನಾಥ ಶೆಟ್ಟಿಯವರ ಪಾಲ್ತಾಡು ತರವಾಡು ಮನೆಯಲ್ಲಿ ಕೆಮ್ಮಿಂಜೆ ಮತ್ತು ಕುಂಟಾರು ತಂತ್ರಿಗಳ ಮಾರ್ಗದರ್ಶನದಲ್ಲಿ ಕಾರ್ಪಾಡಿ ಸಂದೀಪ್ ಕಾರಂತರ ನೇತ್ರತ್ವದಲ್ಲಿ 24 ನೇ ವರ್ಷದ ಶ್ರೀ ಅಚ್ಚುಬಂಗೇತಿ ದೇವತೆ ಮತ್ತು ಪರಿವಾರ ದೈವಗಳ ಕಲಶಾದಿ ಕಾರ್ಯಕ್ರಮಗಳು ಮಾ. 4 ರಂದು ನಡೆಯಿತು. ಬೆಳಿಗ್ಗೆ ಗಣಪತಿ ಹೋಮ ಬಳಿಕ ಮುಡಿಪ್ಪು ಪೂಜೆ, ನಾಗತಂಬಿಲ, ದೈವಗಳಿಗೆ ಕಲಶಾಭಿಷೇಕ, ತಂಬಿಲ, ಮಧ್ಯಾಹ್ನ ಮಹಾ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.