ಹರಿಹರ ಪಲ್ಲತಡ್ಕ: ಕೃಷಿ ತರಬೇತಿಯಲ್ಲಿ ಮೂವರು ಕೃಷಿಕರಿಗೆ ಸನ್ಮಾನ

Advt_Headding_Middle
Advt_Headding_Middle

ರಬ್ಬರ್ ಉತ್ಪಾದಕರ ಸಂಘ ಹರಿಹರ ಪಲ್ಲತಡ್ಕ, ಗ್ರಾಮ ಪಂಚಾಯತ್ ಹರಿಹರ ಪಲ್ಲತಡ್ಕ ಇದರ ಆಶ್ರಯದಲ್ಲಿ ಹರಿಹರ ಪಲ್ಲತಡ್ಕದಲ್ಲಿ ಮಾ.5ರಂದು ನಡೆದ ಕೃಷಿ ಕುರಿತು ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಮೂರು ಮಂದಿ ಕೃಷಿಕರನ್ನು ಗೌರವಿಸಲಾಯಿತು. ಪ್ರಮುಖವಾಗಿ ಹಸುವಿನ ಹಾಲು ಉತ್ಪಾದನೆಗಾಗಿ ಸುಂದರ ಗೌಡ ಪೈಲೂರು, ಉತ್ತಮ ಕೃಷಿಗಾಗಿ ಗೋಪಾಲ ಗೌಡ ಐಪಿನಡ್ಕ, ಸಮಾಜ ಸೇವೆಗಾಗಿ ಶಿವರಾಜ್ ಕಟ್ಟ ಅವರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.