HomePage_Banner
HomePage_Banner
HomePage_Banner
HomePage_Banner

ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯಕ್ಕೆ ಘಂಟೆ ಕೊಡುಗೆ

ಉಬರಡ್ಕ ಮಿತ್ತೂರಿನ ಶ್ರೀ ನರಸಿಂಹ ಶಾಸ್ತಾವು ದೇವಾಲಯಕ್ಕೆ ವಿನಾಯಕ ಮಿತ್ರ ಬಳಗ ಅಮೈ ಮಡಿಯಾರು ಇದರ ರಜತ ಸಂಭ್ರಮದ ಸವಿನೆನಪಿಗಾಗಿ ಘಂಟೆಯನ್ನು ಮಾ.5 ರಂದು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ವಿನಾಯಕ ಮಿತ್ರ ಬಳಗದ ಅಧ್ಯಕ್ಷ ವಿದ್ಯಾದರ ಹರ್ಲಡ್ಕ,ರಜತ ಸಂಭ್ರಮದ ಅಧ್ಯಕ್ಷ ವೆಂಕಟ್ರಮಣ ಮಾಣಿಬೆಟ್ಟು,ಅನಿಲ್ ಬಳ್ಳಡ್ಕ,ಮೋಹನ್ ಸೂಂತೋಡು,ಹೇಮಕುಮಾರ್ ಮಂಜಿಕಾನ,ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಜತ್ತಪ್ಪ ಗೌಡ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಅಮೈ,ಪಿ.ಎಸ್ ಗಂಗಾಧರ್,ಅರ್ಚಕ ವೆಂಕಟ್ರಮಣ ಭಟ್,ರಾಮಮೋಹನ್ ಯು.ಎಸ್,ಉಬರಡ್ಕ ಮಿತ್ತೂರು ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಮದುವೆಗದ್ದೆ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.