Breaking News

ಸುಬ್ರಹ್ಮಣ್ಯ: ಸುರಕ್ಷತಾ ದಿನಾಚರಣೆ

Advt_Headding_Middle
Advt_Headding_Middle

ಮೆರಿಯನ್ ಇನ್ಫ್ರಸ್ಟ್ರಕ್ಚರ್ ಮಂಗಳೂರು ಇದರ ವತಿಯಿಂದ ಇಂದು ಸುಬ್ರಹ್ಮಣ್ಯದ ಅಗ್ರಹಾರದಲ್ಲಿ ಸುರಕ್ಷತಾ ದಿನವನ್ನು ಆಚರಿಸಲಾಯಿತು .

ಮುಖ್ಯ ಅತಿಥಿಯಾಗಿ ನಿವೃತ್ತ ಸೈನಿಕ ಸುಬೆದಾರ್ ಮೇಜರ್ ಬಿ.ಆರ್ ವಾಸುದೇವ ಗೌಡ ಬಾನಡ್ಕ, ಉದ್ಯಮಿ ಯಜ್ಞೇಶ್ ಆಚಾರ್, ಎಸ್ಎಸ್ ಪಿಯು ಕಾಲೇಜ್ ಸುಬ್ರಹ್ಮಣ್ಯ ಇದರ ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ, ಸಿವಿಲ್ ಇಂಜಿನಿಯರ್ ಚೇತನ್ , ಸೈಟ್ ಇಂಜಿನಿಯರ್ ಕಿಶೋರ್ ಕುಮಾರ್, ಲಕ್ಷ್ಮೀ ಸ್ಟುಡಿಯೋ ಸುಬ್ರಹ್ಮಣ್ಯದ ರಾಮ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಮಿತ್ ಇವರು ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಹರ್ಷಿತಾ, ರಜನೀಶ್ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.