Breaking News

ಕೊಳವೆ ಬಾವಿಯಿಂದ ಮಗುವನ್ನು ಮೇಲೆತ್ತಿದ ಹುಡುಗಿ : ವೀಡಿಯೋ ವೈರಲ್

Advt_Headding_Middle
Advt_Headding_Middle


ರಷ್ಯಾದಲ್ಲಿ ಆಳವಾದ ಕೊಳವೆ ಬಾವಿಯಲ್ಲಿ ಬಿದ್ದ ೨ ವರ್ಷದ ಮಗುವೊಂದನ್ನು ೧೭ ವರ್ಷದ ತೆಳ್ಳಗಿನ ಹುಡುಗಿಯನ್ನು ತಲೆಕೆಳಗಾಗಿ ಇಳಿಸಿ, ಯಶಸ್ವೀ ಕಾರ್ಯಾಚರಣೆ ಮಾಡಿ ರಕ್ಷಣೆ ಮಾಡಿದ್ದು ನಿಜಕ್ಕೂ ಅದ್ಭುತ! ಎನಿಸುತ್ತಿದೆ. ಸಮಯಪ್ರಜ್ಞೆ ಹಾಗೂ ತಲೆ ಕೆಳಗಾಗಿ ಇಳಿದು ಚಿಕ್ಕ ಮಗುವನ್ನು ಎತ್ತಿ ತಂದ ಹುಡುಗಿಯ ಧೈರ್ಯ ವರ್ಣನಾತೀತ! ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.