ಮಾ.8 ರಂದು ಬೊಳಿಯಮಜಲು ಶ್ರೀ ಶಿರಾಡಿ ರಾಜನ್ ದೇವಸ್ಥಾನದ ನೇಮೋತ್ಸವದ ಪೂರ್ವ ಭಾವಿ ಸಭೆ

Advt_Headding_Middle
Advt_Headding_Middle

 

 ಸುಳ್ಯ ನಗರದ ಜಟ್ಟಿಪಳ್ಳ ಬೊಳಿಯಮಜಲು ಶ್ರೀ ಶಿರಾಡಿ ರಾಜನ್ ದೇವಸ್ಥಾನಲ್ಲಿ ವರ್ಷವಾದಿ ನೇಮೋತ್ಸವವು ಏಪ್ರಿಲ್ 9 ಮತ್ತು 1೦ ರಂದು ನಡೆಯಲಿದ್ದು, ಮಾರ್ಚ್ 8 ರಂದು ಪೂರ್ವಭಾವಿ ಸಭೆಯು ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ನಾರಾಯಣ ಜಟ್ಟಿಪಳ್ಳ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.