ಕಳಂಜ ವಿಷ್ಣುನಗರದಲ್ಲಿ ಮಾಸಿಕ ಭಜನೆ

Advt_Headding_Middle
Advt_Headding_Middle


ಕಳಂಜದ ವಿಷ್ಣುನಗರದ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾಸಿಕ ಭಜನಾ ಕಾರ್ಯಕ್ರಮ ಪ್ರತೀ ತಿಂಗಳ ಮೊದಲ ಶನಿವಾರ ನಡೆಯುತ್ತಿದ್ದು, ಮಾ. 7 ರಂದು ಶ್ರೀ ಶಾರದಾಂಭ ಭಜನಾ ಮಂಡಳಿ ಪಂಜ ಇದರ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಭಜನಾ ಸೇವಾದಾರರಾಗಿ ಶ್ರೀಮತಿ ಮತ್ತು ಶ್ರೀ ಹೊನ್ನಪ್ಪ ಗೌಡ ಕುಕ್ಕುತ್ತಡಿ ಸಹಕರಿಸಿದರು. ಭಜನೆಯ ಬಳಿಕ ಲಘು ಉಪಹಾರ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.