ಪಂಜ ಸೀಮೆಯ ದೇವಳದಲ್ಲಿ ರಂಗ ಪೂಜೆ-ಬೀದಿ ನೇಮ

Advt_Headding_Middle
Advt_Headding_Middle

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದಲ್ಲಿ ಮಾ.೭.ರಂದು ರಾತ್ರಿ ರಂಗಪೂಜೆ. ಬೀದಿನೇಮ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜರುಗಿತು.

ರಂಗ ಪೂಜೆ ಬಳಿಕ ದೇವರ ಬಲಿ ಹೊರಟು ,ದೇವರ ಮುಂದೆ ಕಾಜುಕುಜುಂಬ ದೈವದ ನೇಮ ನಡೆಯಿತು. ಬಳಿಕ ಇತರ ದೈವಗಳ ನೇಮ ಜರುಗಿತು.ಮಹಾಪೂಜೆ ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.

ದೇವಳದ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರು ,ಸೀಮೆಯ ಭಕ್ತರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.