Breaking News

ರೋಟರಿ ಸುಳ್ಯ : ಸರಕಾರಿ ತಾಲೂಕು ಆಸ್ಪತ್ರೆ ಉದ್ಯಾನವನ ಹಾಗೂ ಟಿ.ವಿ. ಹಸ್ತಾಂತರ

Advt_Headding_Middle
Advt_Headding_Middle

ರೋಟರಿ ಕ್ಲಬ್ ಸುಳ್ಯ ಇದರ ವತಿಯಿಂದ ಸುಳ್ಯ ಸರಕಾರಿ ಆಸ್ಪತ್ರೆ ಮುಂಭಾಗ ಅತ್ಯಂತ ಆಕರ್ಷಕವಾದ ಉದ್ಯಾನವನ ಹಾಗೂ ಡಯಾಲಿಸಿಸ್ ವಾರ್ಡಿಗೆ ದೂರದರ್ಶನವನ್ನು ಜಿಲ್ಲಾ ಗವರ್ನರ್ ಜೋಸೆಫ್ ಮಾಥ್ಯೂ ರವರು ಹಸ್ತಾಂತರಿಸಿದರು. ಸರಳ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ. ಪುರುಷೋತ್ತಮ ಕೆ.ಜಿ. ವಹಿಸಿದ್ದರು.


ಈ ಸಂಧರ್ಭದಲ್ಲಿ ವಲಯ ೫ರ ಅಸಿಸ್ಟೆಂಟ್ ಗವರ್ನರ್ ಡಾ. ಕೇಶವ ಪಿ.ಕೆ., ವೈದ್ಯಾಧಿಕಾರಿ ಡಾ. ಭಾನುಮತಿ, ಡಾ. ಹಿಮಕರ, ಹಿರಿಯ ರೋಟರಿಯನ್‌ರಾದ ರಾಮಚಂದ್ರ, ಗಣೇಶ್ ಶರ್ಮ, ಮದುಸೂಧನ್ ಕುಂಬಕ್ಕೋಡ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಡಾ. ಹರ್ಷಿತಾ ಪುರುಷೋತ್ತಮ್, ರೋಟರಿ ಶಾಲಾ ಸಂಚಾಲಕ ಜಿತೇಂದ್ರ, ದಯಾನಂದ ಆಳ್ವ, ಹಾಗೂ ರೋಟರಿ ಹಾಗೂ ಇನ್ನರ್‌ವ್ಹೀಲ್ ಸದಸ್ಯರು ಉಪಸ್ಥಿತರಿದ್ದರು. ಉದ್ಯಾನವನ್ನು ಮದುಸೂಧನ್ ಕುಂಬಕ್ಕೋಡ್ ಹಾಗೂ ಲತಾ ಮಧುಸೂಧನ್ ಇವರು ಕೊಡುಗೆಯಾಗಿ ನೀಡಿರುತ್ತಾರೆ. ದೂರದರ್ಶನವನ್ನು ರೋಟರಿ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಜಂಟಿಯಾಗಿ ನೀಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.