Breaking News

ಇಂದು ಪಂಜದಲ್ಲಿ  ಆದಿಬೈದರ್ಕಳ ನೇಮ 

Advt_Headding_Middle
Advt_Headding_Middle

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ತುಳುನಾಡಿನ ಕಾರಣಿಕದ ವೀರ ಕೋಟಿ-ಚೆನ್ನಯರ ಗರಡಿಯಲ್ಲಿ ಇಂದು ಮಾ.8 ರಂದು ರಾತ್ರಿ ಆದಿಬೈದೇರುಗಳ ನೇಮೋತ್ಸವ ಜರುಗಲಿದೆ. ಎಂದು ದೇವಳದ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.