Breaking News

ಬೆಳ್ಳಾರೆಯಲ್ಲಿ ಮಹಾಮ್ಮಾಯಿ ಆಯುಷ್ ಎಂಟರ್ ಪ್ರೈಸಸ್ ಶುಭಾರಂಭ

Advt_Headding_Middle

ಬೆಳ್ಳಾರೆಯ ಮಾವಂಜಿ ಕಾಂಪ್ಲೆಕ್ಸ್ ನಲ್ಲಿ ಕೇಶವ ನಾಯ್ಕ ಉದ್ದಂಪಾಡಿಯವರ ಮಾಲಕತ್ವದ ಮಹಾಮ್ಮಾಯಿ ಆಯುಷ್ ಎಂಟರ್ ಪ್ರೈಸಸ್ ಮಾ.09 ರಂದು ಶುಭಾರಂಭಗೊಂಡಿತು.
ಆಯುಷ್ ಸಂಸ್ಥೆಯ ರೀಜನಲ್ ಟೀಮ್ ಕೋ ಆರ್ಡಿನೇಟರ್ ಸಲೀಂ ನೆಟ್ಟಣರವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಟೀಮ್ ಕೋ.ಆರ್ ಡಿನೇಟರ್ ಗಳಾದ ರಮೇಶ್ ,ಗಿರೀಶ್, ಮತ್ತು ಕೆ.ಪಿ.ಗಿರಿಧರ ಕೊಲ್ಲಮೊಗ್ರ,ಜಗದೀಶ್ ಉದ್ದಂಪಾಡಿ,ಚಿದಾನಂದ,ಶ್ರೀಮತಿ ಪ್ರಮೀಳಾ,ಗಣೇಶ್,ಶ್ರೇಯಸ್,ವಿನಯ್,ಪ್ರವೀಣ್, ರಾಜೀವಿ,ಯಶ್ವಿನಿ,ಹರಿಣಿ,ಚಿದಾನಂದ,ಶೇಷಪ್ಪ ನಾಯ್ಕ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಪದ್ಮನಾಭ ಶೆಟ್ಟಿ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.