ಹರಿಹರ ಪಲ್ಲತಡ್ಕ ದ್ವಿತೀಯ ಹಂತದ ಗ್ರಾಮ ಸಭೆ

Advt_Headding_Middle
Advt_Headding_Middle

ಹರಿಹರ ಪಲ್ಲತಡ್ಕ ಗ್ರಾ.ಪಂ ನ ದ್ವಿತೀಯ ಹಂತದ ಗ್ರಾಮ ಸಭೆ ಮಾ.10 ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಹಿಮ್ಮತ್ ಕೆ.ಸಿ ವಹಿಸಿದ್ದರು. ನೊಡೆಲ್ ಅಧಿಕಾರಿಯಾಗಿ ಕೃಷಿ ಇಲಾಖೆಯ ಮೋಹನ್ ನಂಗಾರು ಭಾಗವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಪದ್ಮಾವತಿ ಕಲ್ಲೇಮಠ, ಸದಸ್ಯರುಗಳಾದ ಯಶವಂತ ಬಾಳುಗೋಡು, ಬಿಂಧು ಪಿ, ರತ್ನಾವತಿ ನವಗ್ರಾಮ, ರಾಜೀವಿ ಕಿರಿಭಾಗ, ವಾಣಿ ಎಚ್, ಪಿಡಿಒ ಪ್ರೇಮ್ ಸಿಂಗ್ ಉಪಸ್ಥಿತರಿದ್ದರು.

ಕೆದಿಲ ಬಳಿ ಸೋಲಾರ್ ದೀಪಕ್ಕೆ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದೇವೆ ಮಾಡಿ ಕೋಡಿ. – ಮೋಹನ್ ಕೆದಿಲ

ಕುಡಿಯುವ ನೀರಿನ ವ್ಯವಸ್ಥೆ ಮಾಡಿ: ನಮ್ಮ 9 ಮನೆಗಳಿಗೆ ಪೈಪ್ ಕನೆಕ್ಷನ್ ಆಗಿದೆ, ನೀರು ಕೊಡಿ ಎಂದು ಅನಂತ ಅಂಙಣ ಕೇಳಿದರು. ಕಲ್ಲೇಮಠ ಭಾಗದ ನಮ್ಮಮನೆಗೆ ಕುಡಿಯುವ ನೀರು ಬರುತ್ತಿಲ್ಲ ನೀರು ಹೊತ್ತು ಸಾಕಾಯ್ತು. ನೀರಿನ ವ್ಯವಸ್ಥೆ ಮಾಡಿ ಕೊಡಿ ಎಂದು ಪ್ರೇಮಾ ಕಲ್ಲೇಮಠ ಕೇಳಿದರು. ಅದಕ್ಕುತ್ತರಿಸಿದ

ಇಲಾಖಾ ಮಾಹಿತಿಯನ್ನು ಮೇಸ್ಕಾಂ ನ ಚಿದಾನಂದ, ಆರೋಗ್ಯ ಇಲಾಖೆಯ ಉಮ್ಮರ್ ಖಾನ್, ಕಂದಾಯ ಇಲಾಖೆಯ ಸಿದ್ದಪ್ಪ ನಿಂಗದಾಲ್, ಇಂಜಿನಿಯರ್ ಜನಾರ್ದನ ಅಚಾರ್ಯ, ತೋಟಗಾರಿಕಾ ಇಲಾಖೆಯ ಮಧು, ಶಿಶು ಮತ್ತುಮಕ್ಕಳ ಕಲ್ಯಾಣ ಇಲಾಖೆಯ ವಿಜಯ ಇಲಾಖಾ ಮಾಹಿತಿ ನೀಡಿದರು. ಪಂಚಾಯತ್ ಸಿಬ್ಬಂದಿ ಇಂದಿರಾಂಭ ವರಧಿ ವಾಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.