“ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ”

Advt_Headding_Middle
Advt_Headding_Middle

ಸುಳ್ಯದ ಸಿ ಡಿ ಪಿ ಓ ಕಛೇರಿಯ ಶ್ರೀಶಕ್ತಿ ಭವನದಲ್ಲಿ ತಾಲೂಕು ಕಾನುನು ಸೇವೆಗಳ ಸಮಿತಿ , ವಕೀಲರ ಸಂಘ , ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವುಗಳ ಆಶ್ರಯದಲ್ಲಿ ಮಾ. 11ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಚರಿಸಲಾಯಿತು . ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯಲಯದ ನ್ಯಾಯಧೀಶರಾದ ಯಶವಂತಕುಮರ್ ನೇರವೇರಿಸಿದರು. ಸಿ.ಡಿ.ಪಿ.ಒ ರಶ್ಮಿ ಮಹಿಳಾ ದಿನಾಚರಣೆ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು . ಹಿರಿಯ ವಕೀಲರಾದ ಬಿ ವೆಂಕಪ್ಪ ಗೌಡ, ವಕೀಲರಾದ ಪ್ರತಿಭಾ ಮಾತನಾಡಿದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಬಗ್ಗೆ ಸುಳ್ಯ ಗಾರ್ಡನ್ ಅಸ್ಪತ್ರೆಯ ವೈದ್ಯಾಧಿಕಾರಿಯಾದ ಸಾಯಿಗೀತಜ್ಞಾನೇಶ್ . ವಕೀಲರಾದ ಎಂ ವೆಂಕಪ್ಪ ಗೌಡರವರು ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರಾಧಾ ಬಾರ್ಪಣೆ ಪ್ರಾರ್ಥಿಸಿದ್ದರು .ಕಾರ್ಯ ವಕೀಲರು ನೋಟರಿ ಧರ್ಮಪಾಲ ಕೊಯಿಂಗಾಜೆ ಸ್ವಾಗತಿಸಿದರು . ರವಿಶ್ರೀ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕಿ ದೀಪಿಕಾ ವಂದಿಸಿದರು .ವಕೀಲರು, ನ್ಯಾಯಲಯದ ಸಿಬ್ಬಂದಿ ವರ್ಗ ,ಅಂಗನವಾಡಿ ಕಾರ್ಯಕರ್ತೆಯರು , ಮಹಿಳಾ ಬ್ಲಾಕ್ ಸೊಸೈಟಿ ಯ ಸಿಬ್ಬಂದಿವರ್ಗ ,ಸಿಡಿಪಿಒ ಇಲಾಖೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.