ಮೊಗ್ರ ಶ್ರೀಶೂಲಿನಿ ದುರ್ಗಾ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪೂರ್ವಭಾವಿ ಸಭೆ

Advt_Headding_Middle
Advt_Headding_Middle

 

ಶ್ರೀ ಕನ್ನಡದೇವತೆ ಯಾನೆ ಪುರುಷ ದೈವಸ್ಥಾನ ಮೊಗ್ರ ಇದರ ಅಧೀನದಲ್ಲಿ
ಜೀರ್ಣೋದ್ಧಾರಗೊಳ್ಳ ಬೇಕಾಗಿರುವ ಮೊಗ್ರ ಶ್ರೀಶೂಲಿನಿ ದುರ್ಗಾ ದೇವಸ್ಥಾನ ಇದರ ಬಗ್ಗೆ ಚರ್ಚಿಸಲು ಪೂರ್ವಭಾವಿ ಸಭೆ ಮಾ.೧೦ ರಂದು ಮೊಗ್ರ ಬಳ್ಳಾಲರ ರಾಜಾಂಗಣದಲ್ಲಿ ನಡೆಯಿತು. ಈ ಸಂದರ್ಭ ಸತ್ಯನಾರಾಯಣ ಭಟ್, ಭಾಲಕೃಷ್ಣ ಗೌಡ ಚಿಕ್ಮುಳಿ, ಕಾರ್ಯಪ್ಪ ಗೌಡ ಚಿಕ್ಮುಳಿ, ದೊಡ್ಡಣ್ಣ ಗೌಡ, ಮಹೇಶ್ ಪುಚ್ಚಪ್ಪಾಡಿ ಅಲ್ಲದೆ ಹಲವು ಮಂದಿ ಊರವರು, ಶ್ರೀ ಕನ್ನಡದೇವತೆ ಯಾನೆ ಪುರುಷ ದೈವಸ್ಥಾನ ಮೊಗ್ರ ಇದರ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.