ನಿಂತಿಕಲ್ಲು: ಪ್ರಶಾಂತ್ ರೈ ಮರುವಂಜ ಮನೆಯವರಿಂದ ಪಲ್ಲಕ್ಕಿ ಉತ್ಸವ ಸೇವೆ

Advt_Headding_Middle
Advt_Headding_Middle

ಭ್ರಷ್ಟಾಚಾರ ವಿರೋಧಿ ಮತ್ತು ಅಪರಾದ ವಿಭಾಗದ ರಾಜ್ಯಾಧ್ಯಕ್ಷ, ಅಂತಾರಾಷ್ಟ್ರೀಯ ಹಿರಿಯ ಕ್ರೀಡಾಪಟು ವಿಶ್ವನಾಥ ರೈ ಮರುವಂಜರವರ ಪುತ್ರರಾದ ಪ್ರಶಾಂತ್ ರೈ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಪ್ರತಿ ವರ್ಷ ಶ್ರೀ ದೇವರ ಪಲ್ಲಕ್ಕಿ ಉತ್ಸವ ಸೇವಾರೂಪವಾಗಿ ನಡೆಸಿಕೊಂಡು ಬರುತ್ತಿದ್ದು ಈ ವರ್ಷವೂ ಮಾ.೯ರಂದು ಸೇವೆಯನ್ನು ಮನೆಯ ಎಲ್ಲಾ ಸದಸ್ಯರು ಸೇರಿಕೊಂಡು ಉತ್ಸವ ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.