ಮಾ.20: ಸುಳ್ಯ ಹಳೆಗೇಟಿನಲ್ಲಿ ಸುವಾಚ ಕ್ಲಿನಿಕಲ್ ಲ್ಯಾಬೋರೇಟರಿ ಶುಭಾರಂಭ

Advt_Headding_Middle
Advt_Headding_Middle


ಸುಳ್ಯ ಹಳೆಗೇಟಿನಲ್ಲಿರುವ ಹಿದಾಯತ್ತುಲ್ ಇಸ್ಲಾಂ ವಾಣಿಜ್ಯ ಸಂಕೀರ್ಣದಲ್ಲಿ ಡಾ.ವೆಂಕಟೇಶ್ ಮಾಲಕತ್ವದ ಸುವಾಚ ಕ್ಲಿನಿಕಲ್ ಲ್ಯಾಬೋರೇಟರಿ ಮಾ.20 ರಂದು ಬೆಳಗ್ಗೆ 9.45ಕ್ಕೆ ಶುಭಾರಂಭಗೊಳ್ಳಲಿದೆ.
ಲ್ಯಾಬೋರೇಟರಿಯನ್ನು ಕೆ.ವಿ.ಜಿ.ಆಯುರ್ವೇದ ಕಾಲೇಜಿನ ಆಡಳಿತಾಧಿಕಾರಿ ಡಾ| ಲೀಲಾಧರ್ ಡಿ.ವಿ.ಉದ್ಘಾಟಿಸಲಿದ್ದಾರೆ. ರಾಘವೇಂದ್ರ ಭಟ್ ಉಡುಪುಮೂಲೆ ಶುಭಾಶಂಸನೆ ಮಾಡಲಿದ್ದಾರೆ. ಮುಖ್ಯ ಅತಿಥಿ ಯಾಗಿ ಹಿದಾಯುತ್ತುಲ್ ಇಸ್ಲಾಂ ಜಮಾತ್ ಕಮಿಟಿ ಅಧ್ಯಕ್ಷ ಅಬ್ದುಲ್‌ ಸಮದ್ ಹಾಜಿ ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.