ರಂಗಮನೆಯ ಅರೆಭಾಷೆ ನಾಟಕ ಮುಂದೂಡಿಕೆ

Advt_Headding_Middle
Advt_Headding_Middle

ಸುಳ್ಯದ ರಂಗಮನೆಯಲ್ಲಿ ಇಂದು ನಡೆಯಬೇಕಿದ್ದ ಅರೆಭಾಷೆ ನಾಟಕ ” ಸಾಹೇಬ್ರು ಬಂದಾವೆ !! ”
ಹಾಗೂ ಅರೆಭಾಷೆ ರಂಗ ಪಯಣವು ಕೊರೋನ ರೋಗದ ಸಂಬಂಧ ಸರಕಾರದ ಆದೇಶದಂತೆ ಮುಂದೂಡಲಾಗಿದೆ.. ಮುಂದಿನ ದಿನಾಂಕ ತಿಳಿಸಲಾಗುವುದು ಎಂದು
-ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮತ್ತು ರಂಗಮನೆಯ ನಿರ್ದೇಶಕ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.