ಪೆರ್ಣೆ ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವ : ಸರಳ ಆಚರಣೆಗೆ ನಿರ್ಧಾರ

Advt_Headding_Middle
Advt_Headding_Middle

 

ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದು

ಶ್ರೀ ಪೆರ್ಣೆ ಮುಚ್ಚಿಲೋಟು ಭಗವತೀ ಕ್ಷೇತ್ರದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ನಡೆಸಲು ಉದ್ದೇಶಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸರಕಾರದ ಸೂಚನೆಯ ಮೇರೆಗೆ ರದ್ದು ಗೊಳಿಸಲಾಗಿದೆ.

 

ಹಸಿರುವಾಣಿ ಮೆರವಣಿಗೆಗೆ ಯಾವುದೇ ಸಿಂಗಾರಿ ಮೇಳ,ಕುಣಿತ ಭಜನೆ ಮತ್ತು ಇತರ ಘೋಷಗಳನ್ನು ಉಪಯೋಗಿಸಬಾರದೆಂದೂ,ಮೆರವಣಿಗೆ ಕ್ಷೇತ್ರದ ಹತ್ತಿರದ ದ್ವಾರದಿಂದ ಬಂದು ಪ್ರದಕ್ಷಿಣೆಹಾಕುವುದೆಂದೂ,. ಭಜನಾಕಾರ್ಯಕ್ರಮದೊಂದಿಗೆ ಅತಿ ಸರಳವಾಗಿ ಎಲ್ಲಾ ತಾಂತ್ರಿಕ ಕರ್ಮಗಳೊಂದಿಗೆ ಮತ್ತು ಅನ್ನ ಸಂತರ್ಪಣೆ ಗಳೊಂದಿಗೆ ಕಾರ್ಯಕ್ರಮ ನಡೆಸುವುದೆಂದೂ ತೀರ್ಮಾನಿಸಲಾಗಿದೆ ಎಂದು ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.