ಮಾವಿನಪಳ್ಳ ಬ್ರಹ್ಮಕಲಶೋತ್ಸವದಲ್ಲಿ ಸಾಮರಸ್ಯ ಸಂಗಮ

Advt_Headding_Middle
Advt_Headding_Middle

 

ಅಜ್ಜಾವರ ಗ್ರಾಮದ ಮಾವಿನಪಳ್ಳ ಮಹಮ್ಮಾಯಿ ದೇವಿ ದೇವಸ್ಥಾನದ ಕೊನೆಯ ದಿನವಾದ ಮಾ.13ರಂದು ಸಾಮರಸ್ಯ ಸಂಗಮ ಕಾರ್ಯಕ್ರಮ ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ರಮಾನಾಥ ರೈ ಆಗಮಿಸಿದ್ದರು.

ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಕರ್ಲಪ್ಪಾಡಿ ದೇವಸ್ಥಾನದ ಪವಿತ್ರಪಾಣಿ ನಾರಾಯಣ ಬೈಪಡಿತ್ತಾಯ, ನರಸಿಂಗ ರೈ ಪೇರಾಲುಗುತ್ತು, ಅಜ್ಜಾವರ ಗ್ರಾ.ಪಂ ಸದಸ್ಯ ಜಯರಾಮ ಮುಂಡೋಳಿಮೂಲೆ, ಅಜ್ಜಾವರ ಗ್ರಾ.ಪಂ. ಮಾಜಿ ಅಧ್ಯಕ್ಷೆ ಜಯಂತಿ ಜನಾರ್ದನ, ರೋಟರಿ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ ಅಚ್ಯುತ ಅಟ್ಲೂರು, ಉದ್ಯಮಿ ಮಧವ ರಾವ್, ಪಕ್ಕೀರ ಪಾಟಾಳಿ ಕರ್ಲಪ್ಪಾಡಿ, ಅಪ್ಪಯ್ಯ ಭಂಡಾರಿ ಅಜ್ಜಾವರ, ಮಹಾಬಲ ಪೂಜಾರಿ ಗೋರಡ್ಕ, ಅಂಗಜ ನೆಹರುನಗರ, ರಾಮಚಂದ್ರ ಪಲ್ಲತಡ್ಕ, ಮೋಹನ ಅಜಿಲ ದೈವ ನರ್ತಕ, ದಯಾಳನ್ ಮೇದಿನಡ್ಕ, ಚಂದ್ರಶೇಖರ ಪುರುಷ ತೋಟಪ್ಪಾಡಿ, ಬಾಬು ಪರವದೈವ ನರ್ತಕ, ನಾರಾಯಣ ಬೆಳ್ಚಪ್ಪಾಡ ಗೋರಡ್ಕ, ಪದ್ಮನಾಭ ದಾಸ್ ಕಲ್ತಡ್ಕ, ನಾರಾಯಣ ಮಡಿವಾಳ ಅಟ್ಲೂರು, ಬಾಲಕೃಷ್ಣ ಕುಲಾಲ್ ಮೇನಾಲ, ವಾಸುದೇವ ಆಚಾರ್ಯ, ರಾಮ ನಿವೃತ್ತ ಇಂಜಿನಿಯರ್, ರಾಜೇಶ್ ಪಣಿಕ್ಕರ್ ಮೇನಾಲ, ನ.ಪಂ.ಸದಸ್ಯರುಗಳಾದ ಸರೋಜಿನಿ ಪೆಲತಡ್ಕ, ಶಶಿಕಲಾ ನೀರಬಿದಿರೆ ವೇದಿಕೆಯಲ್ಲಿದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಮೇನಾಲ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಗಣೇಶ ಜಾಲ್ಸೂರು ಹಾಗೂ ದಯಾನಂದ ಪತ್ತುಕುಂಜ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.