Breaking News

ಭೀಕರ ಕೋರೋನಾ ವೈರಸ್ ಹಿನ್ನೆಲೆ : ಅಡೂರು ಪದಿಕ್ಕಾಲಡ್ಕ ಶ್ರೀ ಐವರ್ ಮಹಾವಿಷ್ಣು ತಂಬುರಾಟಿ ಕ್ಷೇತ್ರದ ಪುನ:ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ಕಳಿಯಾಟ ಮಹೋತ್ಸವ ಮುಂದೂಡಿಕೆ

Advt_Headding_Middle
Advt_Headding_Middle


ದೇಶದಾದ್ಯಂತ ಹಬ್ಬಿರುವ ಭೀಕರ ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮಾ.24ರಿಂದ ಮಾ.29ರವರೆಗೆ ಜರುಗಬೇಕಿದ್ದ ಕಾಸರಗೋಡು ತಾಲೂಕಿನ ಅಡೂರು ಪದಿಕ್ಕಾಲಡ್ಕ ಶ್ರೀ ಐವರ್ ಮಹಾವಿಷ್ಣು ತಂಬುರಾಟಿ ಕ್ಷೇತ್ರದ ಪುನ:ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ಕಳಿಯಾಟ ಮಹೋತ್ಸವವನ್ನು ಮುಂದೂಡಲಾಗಿದ್ದು, ಮುಂದಿನ ವರ್ಷ ಮಾರ್ಚ್ ತಿಂಗಳೊಳಗಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.