ಸಂಪಾಜೆ ಪಯಸ್ವಿನಿ ಪ್ರಾ.ಕೃ.ಪ.ಸ.ಸಂ ಇದರ ಸಹಕಾರಿ ಸದನದ ವೇದಿಕೆಗೆ ದಿ.ಬಾಲಚಂದ್ರ ಕಳಗಿಯವರ ನಾಮಫಲಕ ಲೋಕಾರ್ಪಣೆ

Advt_Headding_Middle
Advt_Headding_Middle

ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ಸಹಕಾರಿ ಸದನದ ವೇದಿಕೆಗೆ ದಿ. ಬಾಲಚಂದ್ರ ಕಳಗಿಯವರ ನಾಮಫಲಕ ಲೋಕಾರ್ಪಣ ಕಾರ್ಯಕ್ರಮವು ಮಾ.14ರಂದು ನಡೆಯಿತು. ಕಾರ್ಯಕ್ರಮದ ಉಧ್ಘಾಟನೆಯನ್ನು ಬಾಲಚಂದ್ರ ಕಳಗಿಯವರ ತಂದೆ ವೆಂಕಪ್ಪ ಕಳಗಿಯವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅನಂತ್ ಎನ್ ಸಿ ರವರು ವಹಿಸಿದರು. ಸಂಘದ ಉಪಾಧ್ಯಕ್ಷ ರಾಜರಾಮ ಕಳಗಿ , ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆನಂದ ಬಿ ಕೆ, ಬಾಲಚಂದ್ರ ಕಳಗಿಯವರ ಪತ್ನಿ ಶ್ರೀಮತಿ ರಮಾದೇವಿ ಕಳಗಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಮಾರ್ ಚಿದ್ಕಾರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಮಾಜಿ ಹಾಗು ಹಾಲಿ ನಿರ್ಧೇಶಕರುಗಳು, ಸಂಘದ ಸಿಬ್ಬಂಧಿಗಳು ,ಸಂಘದ ಸದಸ್ಯರುಗಳು ಹಾಗು ಬಾಲಚಂದ್ರ ಕಳಗಿಯವರ ಅಭಿಮಾನಿಗಳು ಕಾರ್ಯಕ್ರದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.