Breaking News

ಎಣ್ಮೂರು: ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಗರಡಿಯಲ್ಲಿ ಸಂಕ್ರಮಣ ಪ್ರಯುಕ್ತ ವಿಶೇಷ ತಂಬಿಲ ಸೇವೆ

Advt_Headding_Middle
Advt_Headding_Middle

ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಗರಡಿಯಲ್ಲಿ ಸಂಕ್ರಮಣ ಪ್ರಯುಕ್ತ ವಿಶೇಷ ತಂಬಿಲ ಸೇವೆ ದರ್ಶನ ಸೇವೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.

ಏಪ್ರಿಲ್‌ನಲ್ಲಿ  ಬೈದೇರುಗಳ ನೇಮೋತ್ಸವ ನಡೆಯಲಿರುವುದರಿಂದ   ಸ್ಥಳೀಯ ಭಕ್ತಾದಿಗಳು, ಪರವೂರಿನ ಭಕ್ತಾದಿಗಳು ಹಾಗೂ ಅನುವಂಶಿಕ ಆಡಳಿತಗಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಎನ್. ಜಿ. ಲೋಕನಾಥ ರೈ, ಸುಜಿತ್ ರೈ ಪಟ್ಟೆ, ಕುಳೈತೋಡಿ ಜಗನ್ನಾಥ ರೈ ಇನ್ನಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕರೋನಾ ವೈರಸ್ ನಿಂದ ಆಗುವ ಅನಾಹುತವನ್ನು ತಪ್ಪಿಸುವುದಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.