Breaking News

ಪಂಜ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್‌ನ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Advt_Headding_Middle
Advt_Headding_Middle

ಶ್ರೀ ಶಾರದಾಂಬಾ ಯಕ್ಷಗಾನ ಕಲಾಸೇವಾ ಟ್ರಸ್ಟ್ ಪಂಜ ಇದರ ನೂತನ ಕಟ್ಟಡದ ಶಿಲನ್ಯಾಸ ಕಾರ್ಯಕ್ರಮ ಮಾ. ೧೩ ರಂದು ನಾಗರಾಜ್ ಪುರೋಹಿತರ ನೇತೃತ್ವದಲ್ಲಿ ನಡೆಯಿತು.
ಪಂಜ ಪಂಚಾಯಿತ್ ಅಧ್ಯಕ್ಷರಾದ ಕಾರ್ಯಪ್ಪ ಗೌಡ ಕಾರ್ಯದರ್ಶಿ ಪುರುಷೋತ್ತಮ ಮಣಿಯಾನ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.


ಹಿರಿಯರಾದ ಮಾದವ ಗೌಡ ಜಾಕೆ, ಶಿವರಾಮಯ್ಯ ಕರ್ಮಾಜೆ, ದೇವಸ್ಥಾನದ ಆಡಳಿತ ಅಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್, ಬಾಲಕೃಷ್ಣ ಗೌಡ ಕುದ್ವ, ದ್ರುವ ಕುಮಾರ್ ಕಂಬಳ, ದೇವಿಪ್ರಸಾದ್ ಜಾಕೆ, ಪವಿತ್ರರಾಜೇಶ್ ಕುದ್ವ, ಗಣೇಶ್ ಭೀಮಗುಳಿ, ಮಹಾಲಿಂಗ ಸಂಪ, ಶಿವಪ್ಪ ಸಂಕಡ್ಕ, ವಾಚಣ್ಣ ಉದೇರಿ, ಪುರುಷೋತ್ತಮ ಮಡಿವಾಳಮಜಲು, ರವಿ ನಾಗತೀರ್ಥ, ಜಯರಾಮ ಕಲ್ಲಾಜೆ, ಆಶಿತ್ ಕಲ್ಲಾಜೆ, ಪುರುಷೋತ್ತಮ ಆಚಾರ್ಯ, ವಿಮಲ ನಾಗತೀರ್ಥ, ಲಿಗೋಧರ ಆಚಾರ್ಯ ಪಂಜ, ಗೋಪಾಲ ಗೌಡ ಚಿದ್ಗಲ್, ಚಿನ್ನಪ್ಪ ಚೊಟ್ಟೆಮಜಲು, ಪದ್ಮಯ್ಯ ಸಂಪ, ಕೇಶವ ಸಂಪ, ಹೇಮಾವತಿ ಪಲ್ಲೋಡಿ,
ಜಗದೀಶ್ ಮಠ, ಚಂದ್ರವತಿ ಚಿದ್ಗಲ್, ಚಂದ್ರವತಿ ರೆಂಜತ್ತಡಿ, ಶಶಿ ನಾಗತೀರ್ಥ, ಕಲಾವಿದರಾದ ಕಿರಣ್ ಪಂಜ, ಪೋಷಕರ ಸಮಿತಿಯ ಅಧ್ಯಕ್ಷರಾದ ರಾಜೇಶ್ ಕಂಡೂರು, ಖಜಾಂಚಿ ನಳಿನಿ ಮಂಚಿಕಟ್ಟೆ, ಸಚಿನ್ ಪುಂಡಿಮನೆ, ದೀಲಿಪ್ ಬಾಬ್ಲುಬೆಟ್ಟು, ತಿಮ್ಮಪ್ಪ ಗೌಡ ಪುತ್ಯ, ಗಿರೀಶ್ ಗಡಿಕಲ್ಲು, ಗಣೇಶ್ ಪೈ, ಧರ್ಮಪಾಲ ಅಡ್ಡತ್ತೋಡು, ಹೊನ್ನಪ್ಪ ಕಲ್ಗುಡಿ, ಗಂಗಾಧರ ಗುಂಡಡ್ಕ, ಕುಶಾಲ್ ಟೈಲಾರ್, ಅಚ್ಚುತ ಪುತ್ಯ, ಕೇಶವ ಪೆರ್ಮಜೆ, ಲೋಕನಾಥ್ ಕಾರ್ಜ, ಶರತ್ ಹೆಗ್ಡೆ, ಪೂರ್ಣಚಂದ್ರ ಪಂಚಶ್ರೀ, ಸುಜಿತ್ ಪಂಬೆತ್ತಾಡಿ, ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಿಬ್ಬಂದಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದು ಶುಭಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಪುತ್ಯ ಸ್ವಾಗತಿಸಿ, ಕಾರ್ಯದರ್ಶಿ ಪೂವಪ್ಪ ಗೌಡ ಚಿದ್ಗಲ್ ವಂದಿಸಿದರು. ಶಶಿಧರ ಮಾವಿನಕಟ್ಟೆ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.