Breaking News

ಕೊಡಗು ಜಿಲ್ಲಾ ವಕ್ಫ್ ಚೇರ್ಮನ್ ಯೂಕುಬ್ ಬಜೆಗುಂಡಿ ಅರಂತೋಡು ಮಸೀದಿಗೆ ಭೇಟಿ

Advt_Headding_Middle
Advt_Headding_Middle

ಅರಂತೋಡು ಮಸೀದಿಗೆ ಭೇಟಿ ನೀಡಿದ ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಚೇರ್ಮನ್ ಯಾಕುಬ್ ಬಜೆಗುಂಡಿ ಯವರನ್ನು ಅರಂತೋಡು ಜಮಾ ಅತ್ ಪರವಾಗಿ ಅರಂತೋಡು ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ ಹಾಕ್ ಬಾಖವಿ ಯವರು ಶಾಲು ಹೊದಿಸಿ ಸನ್ಮಾನಿಸಲಾಯಿತು .

ಈ ಸಂದರ್ಭದಲ್ಲಿ ಅರಂತೋಡು ಜಮಾ ಅತ್ ಅಧ್ಯಕ್ಷ ರಾದ ಅಶ್ರಫ್ ಗುಂಡಿ,ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆ ಅಧ್ಯಕ್ಷ ತಾಜುದ್ದೀನ್ ಎಸ್,ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಸದಸ್ಯ ಫಯಾಝ್ ಪಠೇಲ್ ,ಮಹ್ ಶೂಕ್ ಉಪಸ್ಥಿತರಿದ್ದರು .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.