ಸತೀಶ್ ಭಟ್‌ರವರ ಗೋಡೌನ್‌ನಿಂದ 7  ಚೀಲ ಸುಲಿದ ಅಡಿಕೆ ಕಳವು

Advt_Headding_Middle
Advt_Headding_Middle

ಸುಳ್ಯದ ಪೇಪರ್ ಏಜೆಂಟ್ ಸತೀಶ್ ಭಟ್‌ರವರ ಹಳೆಗೇಟಿನ ನಿವಾಸದಲ್ಲಿರುವ ಅಡಿಕೆ ಗೋಡೌನ್‌ನಿಂದ ಬೀಗ ಮುರಿದು ಒಳನುಗ್ಗಿದ ಕಳ್ಳರು 7 ಗೋಣಿ ಸುಲಿದ ಅಡಿಕೆ ಕದ್ದಿರುವ ಘಟನೆ ವರದಿಯಾಗಿದೆ.

ಕಳೆದ ರಾತ್ರಿ 3 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಕಾರಲ್ಲಿ ಬಂದು ಕಳ್ಳತನ ನಡೆಸಲಾಗಿದೆ ಎಂದು ಹೇಳಲಾಗಿದ್ದು, ಸಿಸಿ ಕ್ಯಾಮರಾದಲ್ಲಿ ಕಾರು ಬಂದು ನಿಂತು ಅಡಿಕೆ ಕೊಂಡೊಯ್ಯುವುದು ಕಾಣುತ್ತದೆಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.