Breaking News

ಕರುಣಾಕರ ಪರವರಿಗೆ ಗಡಿನಾಡ ಧ್ವನಿ ಜನಪದ ಸಿರಿ ರಾಜ್ಯಪ್ರಶಸ್ತಿ

Advt_Headding_Middle
Advt_Headding_Middle

ಗಡಿನಾಡ ಧ್ವನಿ,ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಇವರು ಕೊಡಮಾಡುವ ಗಡಿನಾಡ ಧ್ವನಿ ಜನಪದ ಸಿರಿ ರಾಜ್ಯ ಪ್ರಶಸ್ತಿಗೆ ಪ್ರಸಿದ್ಧ ದೈವ ನರ್ತಕ ಏನೆಕಲ್ಲಿನ ಕರುಣಾಕರ ಪರವ ಆಯ್ಕೆ ಯಾಗಿದ್ದಾರೆ.
ಕರ್ನಾಟಕ ಗಡಿನಾಡ ವಿವಿಧ ಕ್ಷೇತ್ರಗಳಲ್ಲಿ ನಾಡಿಗೆ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಏ.4 ರಂದು ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ವೃತ್ತಿಯಲ್ಲಿ ಶಿಕ್ಷಕರಾಗಿರುವ ಕರುಣಾಕರ ಪರವ ಅವರು ಹಲವಾರು ವರ್ಷಗಳಿಂದ ಭೂತಾರಾಧನಾ ಕ್ಷೇತ್ರದಲ್ಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.