ಮೂರ್ಜೆ ಲಿಂಗಪ್ಪ ಗೌಡರಿಗೆ ಶ್ರದ್ಧಾಂಜಲಿ ಸಭೆ

Advt_Headding_Middle
Advt_Headding_Middle

 

ಉಬರಡ್ಕ ಮಿತ್ತೂರು ಗ್ರಾಮದ ಮೂರ್ಜೆ ಲಿಂಗಪ್ಪ ಗೌಡರವರಿಗೆ ಶ್ರದ್ಧಾಂಜಲಿ ಸಭೆಯು ಮಾ.18 ರಂದು ಮೂರ್ಜೆ ಮನೆಯಲ್ಲಿ ನಡೆಯಿತು.ಪಿ.ಎಸ್.ಗಂಗಾಧರ್ ರವರು ನುಡಿ ನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಪತ್ನಿ‌ ಶ್ರೀಮತಿ ಕೂಸಕ್ಕ,ಪುತ್ರರಾದ ಶ್ರೀಧರ, ಲೋಕಯ್ಯ, ಬಾಲಕೃಷ್ಣ, ಚಂದ್ರಶೇಖರ, ಪುತ್ರಿಯರಾದ ಹೇಮಾವತಿ, ರತ್ನಾವತಿ, ಯಶೋಧ ಹಾಗೂ ಸೊಸೆಯಂದಿರು, ಅಳಿಯಂದಿರು, ಬಂಧುಮಿತ್ರರು ಹಾಗೂ ಕುಟುಂಬಸ್ಥರು ಮೃತರ ಭಾವಚಿತ್ರಕ್ಕೆ ಪುಷ್ಷವನ್ನು ಅರ್ಪಿಸಿ ಶ್ರದ್ಧಾಂಜಲಿ ಅರ್ಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.