Breaking News

ಐದೇ ದಿನದಲ್ಲಿ ಮತ್ತೆ ಬದಲಾವಣೆ !

Advt_Headding_Middle
Advt_Headding_Middle

 

ಸುಬ್ರಹ್ಮಣ್ಯ ಕೆ.ಎಸ್.ಎಸ್. ಕಾಲೇಜು ಪ್ರಾಂಶುಪಾಲರಾಗಿ ಉದಯಕುಮಾರ್ ಮರು ನೇಮಕ

ಕುಕ್ಕೆ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಮತ್ತೆ ಪ್ರೊ‌ . ಉದಯಕುಮಾರ್ ಮರು ನೇಮಕವಾಗಿದ್ದಾರೆ.

ಕಳೆದ ವಾರವಷ್ಟೆ ಡಾ. ಎನ್.ಎಸ್.ಗೋವಿಂದ ಅವರನ್ನು ಪ್ರಾಂಶುಪಾಲರಾಗಿ ನೇಮಕ ಮಾಡಿ ಆದೇಶ ಮಾಡಲಾಗಿತ್ತು. ಬಳಿಕ ನಡೆದ ಕೆಲವು ವಿದ್ಯಮಾನಗಳ ಹಿನ್ನೆಲೆಯಲ್ಲಿ ಇಂದು ಉದಯಕುಮಾರ್ ಮುಂದುವರಿಯುವಂತೆ ಆದೇಶವಾಗಿದೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.