Breaking News

ಪಂಜ:  ವಾರದ ಸಂತೆ ಇಲ್ಲ

Advt_Headding_Middle
Advt_Headding_Middle

 

ಪಂಜ ಪೇಟೆಯಲ್ಲಿ ಗ್ರಾ.ಪಂ. ವತಿಯಿಂದ ಪ್ರತಿ ಗುರುವಾರ ನಡೆಯುತ್ತಿದ್ಧ ವಾರದ ಸಂತೆಯನ್ನು ಕೊರೊನ ತಡೆಗಟ್ಟುವ ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಆದೇಶದಂತೆ ರದ್ದು ಮಾಡಲಾಗಿದೆ. ಪಂಜ ಗ್ರಾ.ಪಂ . ಅಭಿವೃದ್ಧಿ ಅಧಿಕಾರಿ ಮಣಿಯಾನ ಪುರುಷೋತ್ತಮರವರು ಅಂಗಡಿ ಮಾಲಕರಿಗೆ ತಿಳಿಯಪಡಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.