ದುಗಲಡ್ಕ; ದುಗಲಾಯ ದೈವಸ್ಥಾನದಲ್ಲಿ ರುಧಿರಚಾಮುಂಡಿ ನೇಮೋತ್ಸವ

Advt_Headding_Middle
Advt_Headding_Middle

ದುಗಲಡ್ಕದ ಶ್ರೀ ದುಗಲಾಯ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ ಅಂಗವಾಗಿ ಮಾ.19 ರುಧಿರ ಚಾಮುಂಡಿ ನೇಮೋತ್ಸವ ನಡೆಯಿತು.ಸಂಜೆ ನಡುಬೆಟ್ಟು ಚಾವಡಿಯಿಂದ ಭಂಡಾರ ಬಂದು ನೇಮೋತ್ಸವ ನೆರವೇರಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ರಾಘವೇಂದ್ರ ಭಟ್
ಅಧ್ಯಕ್ಷ ದಯಾನಂದ ಸಾಲಿಯಾನ್ ಹಾಗೂ ಸಮಿತಿಯ ಸದಸ್ಯ ರು,ಊರಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.