ಪ್ರಗತಿ ಫ್ರೆಂಡ್ಸ್ ಯಕ್ಷಗಾನ ಬಯಲಾಟದ ಲಕ್ಕಿಡಿಪ್ ಬಹುಮಾನ ವಿತರಣೆ

Advt_Headding_Middle
Advt_Headding_Middle

ಪ್ರಗತಿ ಫ್ರೆಂಡ್ಸ್ ದೊಡ್ಡತೋಟ ಇದರ ವತಿಯಿಂದ‌ ನಡೆದ ಯಕ್ಷಗಾನ ಬಯಲಾಟದ ಪ್ರಯುಕ್ತ‌ ನಡೆದ ಲಕ್ಕಿ ಡ್ರಾ ದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಪ್ರಥಮ ಬಹುಮಾನ ಚಿನ್ನದ ನಾಣ್ಯವನ್ನು ಜೀವನ್ ಮರ್ಕಂಜ ಪಡೆದುಕೊಂಡರು.
ಈ ಸಂದರ್ಭದಲ್ಲಿ ಪ್ರಗತಿ ಫ್ರೆಂಡ್ಸ್ ನ ಶ್ರೀಕಾಂತ್ ಮಾವಿನಕಟ್ಟೆ, ಮಾಧವ ನಂದಗೋಕುಲ, ಸುರೇಶ್ ಮುಂಡಕಜೆ, ಶಶಿಧರ ಮುಂಡಕಜೆ, ಹರೀಶ್ ಚೆನ್ನಡ್ಕರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.