Breaking News

ಕೆವಿಜಿ ದಂತ ಮಹಾವಿದ್ಯಾಲಯದಲ್ಲಿ ವಿಚಾರ ಸಂಕಿರಣ

Advt_Headding_Middle
Advt_Headding_Middle

ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಹುಳುಕು ಹಲ್ಲು ಮತ್ತು ಬೇರುನಾಳ ಚಿಕಿತ್ಸಾ ವಿಭಾಗದ “CONS & ENDO WEEK” ಇದರ ಪ್ರಯುಕ್ತ ಪೋಸ್ಟ್ ಎಂಡೋಡೋಂಟಿಕ್‌ ರೆಸ್ಟೊರೇಷನ್ ಎಂಬ ವಿಚಾರ ಸಂಕಿರಣ ಮಾರ್ಚ್ ೦೫ ರಂದು ನಡೆಯಿತು.


ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ|| ಮೋಕ್ಷಾ ನಾಯಕ್‌ರವರು ವಿಚಾರ ಸಂಕಿರಣದಅಧ್ಯಕ್ಷತೆ ವಹಿಸಿದ್ದರು. ಕೇರಳ ರಾಜ್ಯದರೋಯಲ್‌ದಂತಮಹಾವಿದ್ಯಾಲಯದಡಾ|| ಜೊಜೊಕೊಟ್ಟೂರ್‌ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ವಿಭಾಗ ಮುಖ್ಯಸ್ಥಡಾ|| ಕೃಷ್ಣ ಪ್ರಸಾದ್‌ಎಲ್. ಸ್ವಾಗತಿಸಿ, ಡಾ|| ರಮ್ಯಾ ಎಂ.ಕೆ.ಅವರು ವಂದಿಸಿದರು.
ವಿಭಾಗ ಮುಖ್ಯಸ್ಥರು ಮತ್ತು ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.