Breaking News

ಮಾ.24  ರಂದು ವಳಲಂಬೆಯಲ್ಲಿ ನಡೆಯಬೇಕಿದ್ದ ಯಕ್ಷಗಾನ ಮುಂದೂಡಿಕೆ

Advt_Headding_Middle
Advt_Headding_Middle

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ಮಾ.24 ರಂದು ದಿ. ದೇವಕ್ಕಿ ದೇರಪಜ್ಜನ ಮನೆ ಸ್ಮರಣಾರ್ಥವಾಗಿ ನಡೆಯಬೇಕಿದ್ದ ಗೋಳಿಗರಡಿ ಮೇಳದ “ಸರ್ಪ ಶಪಥ” ಯಕ್ಷಗಾನ ಮುಂದೂಡಲಾಗಿದೆ. ಕರೋನಾ ಹಿನ್ನೆಲೆಯಲ್ಲಿ ಸರ್ಕಾರ ಯಾವುದೇ ಕಾರ್ಯಕ್ರಮ ಮಾಡದಂತೆ ಸೂಚಿಸಿದ ಮೇರೆಗೆ ಕಾರ್ಯಕ್ರಮ ರದ್ದು ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಯಕ್ಷಗಾನ ಪ್ರದರ್ಶಿಸಲಾಗುವುದು ಎಂದು ಕಾರ್ಯಕ್ರಮ ಪ್ರಾಯೋಜಕ ವೇಣುಗೋಪಾಲ ದೇರಪಜ್ಜನಮನೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.