‘ಕೊರೊನಾ’ ಪರಿಹಾರಕ್ಕೆ ಸುಳ್ಯದ ಶ್ರೀ ಕೇಶವಕೃಪಾ ವೇದ ಕಲಾ ಪ್ರತಿಷ್ಠಾನ ವತಿಯಿಂದ ಮಹಾಗಣಪತಿ, ನವಗ್ರಹ ಪುರಸ್ಸರ ಧನ್ವಂತರಿ ಹವನ ಸಹಿತ ಮೃತ್ಯುಂಜಯ ಮಹಾಯಾಗ

Advt_Headding_Middle
Advt_Headding_Middle

‘ಕೊರೊನಾ’ ಮಹಾ ರೋಗ ಪರಿಹಾರಕ್ಕೆ ಸುಳ್ಯದ ಶ್ರೀ ಕೇಶವಕೃಪಾ ವೇದ ಕಲಾ ಪ್ರತಿಷ್ಠಾನ ವತಿಯಿಂದ ಮಹಾಗಣಪತಿ, ನವಗ್ರಹ ಪುರಸ್ಸರ ಧನ್ವಂತರಿ ಹವನ ಸಹಿತ ಮೃತ್ಯುಂಜಯ ಮಹಾಯಾಗ ಸುಳ್ಯ ದ ಚೆನ್ನಕೇಶವ ದೇವಸ್ಥಾನದಲ್ಲಿ ಪುರೋಹಿತ ನಾಗರಾಜ ಭಟ್ ಮತ್ತು ತಂಡದವರ ನೇತೃತ್ವದಲ್ಲಿ ನಡೆಯುತ್ತಿದೆ.

ಮಾ.22ರಂದು ಈ ಯಾಗ ನಡೆಸಲು ನಿರ್ಧರಿಸಲಾಗಿದ್ದು, ಅಂದು ದೇಶಾದ್ಯಂತ ಜನತಾ ಕರ್ಫ್ಯೂ ಇರುವುದರಿಂದ ಯಾಗವನ್ನು ಇಂದು ನಡೆಸಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.