ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Advt_Headding_Middle
Advt_Headding_Middle

 

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ೩೨೭ ಹಾಗೂ ೧೨ ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ ಒಟ್ಟು ೩೩೯ ಅರಣ್ಯ ರಕ್ಷಕ ಹುದ್ದೆಗಳಿಗೆ ನೇರ ನೇಮಕಾತಿ ನಡೆಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಅಧಿಸೂಚಿಸಿರುವ ಯಾವುದಾದರೂ ಒಂದು ವೃತ್ತಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೧೬.೦೪.೨೦೨೦
ಅರ್ಜಿ ಶುಲ್ಕ :
ಸಾಮಾನ್ಯ ವರ್ಗ, ೨ಎ,೨ಬಿ,೩ಎ,೩ಬಿ ಪ್ರವರ್ಗಗಳಿಗೆ ರೂ.೧೦೦/- ಮತ್ತು ಸೇವಾ ಶುಲ್ಕ ರೂ.೨೦/-
ಪ.ಜಾ/ಪ.ಪಂ./ಪ್ರವರ್ಗ ೧ ಹಾಗೂ ಕುಷ್ಠರೋಗದಿಂದ ಗುಣಹೊಂದಿದ ಅಂಗವಿಕಲ ಅಭ್ಯರ್ಥಿಗಳಿಗೆ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.೨೫/- ಸೇವಾ ಶುಲ್ಕ ರೂ.೨೦/-
ಅಧಿಸೂಚಿಸಿರುವ ವೃತ್ತಗಳು ಮತ್ತು ಖಾಲಿ ಇರುವ ಹುದ್ದೆಗಳ ಸಂಖ್ಯೆ
ಬೆಳಗಾವಿ ವೃತ್ತ – ೨೫
ಬೆಂಗಳೂರು ವೃತ್ತ- ೪೫
ಬಳ್ಳಾರಿ ವೃತ್ತ – ೧೫
ಚಾಮರಾಜನಗರ ವೃತ್ತ-೩೫
ಚಿಕ್ಕಮಗಳೂರು ವೃತ್ತ – ೧೫
ಧಾರವಾಡ ವೃತ್ತ – ೧೩
ಹಾಸನ ವೃತ್ತ – ೨೦
ಕೆನರಾ ವೃತ್ತ – ೮೨
ಮಂಗಳೂರು ವೃತ್ತ – ೧೫
ಮೈಸೂರು ವೃತ್ತ – ೧೯
ಶಿವಮೊಗ್ಗ ವೃತ್ತ – ೫೨
ವಿದ್ಯಾರ್ಹತೆ :
ಪಿ.ಯು.ಸಿ. ಪರೀಕ್ಷೆ / ೧೨ ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ದ್ವಿತೀಯ ಪಿ.ಯು.ಸಿ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ : www.aranya.gov.in

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.