Breaking News

ನಾಳಿನ ಜನತಾ ಕರ್ಪ್ಯೂಗೆ ಸಹಕರಿಸಲು ಯುವಾ ಬ್ರಿಗೇಡ್ ಮನವಿ

Advt_Headding_Middle
Advt_Headding_Middle

ಮಾರ್ಚ್ 22 ರಂದು ಭಾರತದಾದ್ಯಂತ ನಡೆಯಲಿರುವ ಜನತಾ ಕರ್ಪ್ಯೂಗೆ ಸಹಕರಿಸಲು ಸುಳ್ಯದ ಯುವಾ ಬ್ರಿಗೇಡ್ ಮನವಿ ಮಾಡಿದೆ. ಈ ಕುರಿತಂತೆ ಸುಳ್ಯ ನಗರದಲ್ಲಿ ಕರಪತ್ರ ಅಭಿಯಾನ ನಡೆಸಿರುವ ಯುವ ಬ್ರಿಗೇಡ್ ನಾಳೆ ಸಂಜೆ 5  ಗಂಟೆಗೆ ಜೀವದ ಹಂಗು ತೊರೆದು ಅವಶ್ಯಕ ಸೇವೆಯಲ್ಲಿ ನಿರತರಾಗಿರುವ ಎಲ್ಲಾ ಮಹನೀಯರಿಗೆ ಚಪ್ಪಾಳೆ, ಗಂಟೆ, ಜಾಗಟೆ ಶಬ್ದಗಳ ಮೂಲಕ ಧನ್ಯವಾದ ಸಮರ್ಪಿಸೋಣ ಎಂದು ಹೇಳಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.