Breaking News

ಸುಶೀಲಾ ಅಂಬೆಕಲ್ಲು ನಿಧನ

Advt_Headding_Middle
Advt_Headding_Middle

ನಾಲ್ಕೂರು ಗ್ರಾಮದ ನಡುಗಲ್ಲಿನ ಸುಶೀಲಾ ಅಂಬೆಕಲ್ಲು ಮಾ.21 ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಪತಿ ಧರ್ಮಪಾಲ, ಮಕ್ಕಳಾದ ಕಿಶೋರ್‍ , ಶುಭವತಿ, ಶ್ವೇತಾ ಹಾಗೂ ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.