Breaking News

ಬಂಗ್ಲೆಗುಡ್ಡೆ ಮೊಗೆರ್ಕಳ ನೇಮೋತ್ಸವ ರದ್ದು

Advt_Headding_Middle
Advt_Headding_Middle

 

ಶ್ರೀ ನಾಗಬ್ರಹ್ಮ ಆದಿ ಮೊಗೆರ್ಕಳ ದೈವಸ್ಥಾನದ 31ನೇ ವರ್ಷದ ನೇಮೋತ್ಸವವು ಮಾ.28 ಮತ್ತು ಮಾ.29 ರಂದು ನಡೆಯಬೇಕಾಗಿದ್ದು ಸಾರ್ವಜನಿಕ ಹಿತದೃಷ್ಟಿಯಿಂದ ವಿಶ್ವದಾದ್ಯಂತ ಹರಡುತ್ತಿರುವ ಕೊರೋನಾ ವೈರಸ್ ನ ಜಾಗೃತಿಗಾಗಿ ಸರಕಾರದ ನಿರ್ಬಂಧಕ್ಕೆ ಅನುಗುಣವಾಗಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.ಭಕ್ತಾದಿಗಳು ಸಹಕರಿಸಬೇಕೆಂದು ಕ್ಷೇತ್ರದ ಆಡಳಿತ ಮಂಡಳಿ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.