Breaking News

ಕೋರೋನಾ ವೈರಸ್ ಬಗ್ಗೆ ಭಯ ಪಡಬೇಕಾದ ಅವಶ್ಯಕತೆ ಇಲ್ಲ : ಡಾ. ಎಂ. ಬಿ. ಪಾರೆ

Advt_Headding_Middle
Advt_Headding_Middle

ಕೊರೋನೋ ವೈರಸ್ ತೀವ್ರತೆ ಹೆಚ್ಚಿರುವ ಕಾರಣ ನಾವು ಹೆಚ್ಚು ಜಾಗ್ರತೆ ವಹಿಸಬೇಕು. “ಧೈ‌‍ರ್ಯಂ ಸರ್ವತ್ರ ಸಾಧನಮ್ ” ಎಂಬ ಮಾತಿನಂತೆ ಧೈರ್ಯದಿಂದ ಇರಬೇಕು.

ಯಾವ ರೀತಿ ಸಮುದ್ರದಲ್ಲಿ ತೆರೆಗಳ ಉಬ್ಬರವಿಳಿತ ಇರುತ್ತದೆಯೋ ಅದೇ ರೀತಿ ಇಂತಹ ಕಾಯಿಲೆಗಳು ಬರುತ್ತಾ ಹೋಗುತ್ತಾ ಇರುತ್ತದೆ. ಕೊರೋನ ವೈರಸ್ ಕೇವಲ ತಾತ್ಕಾಲಿಕ ಹೊರತು ಶಾಶ್ವತವಲ್ಲ. ಮಾಸ್ಕ್ ಉಪಯೋಗಿಸಿಕೊಂಡು ಜಾಗ್ರತೆಯಿಂದ ಇದ್ದರೆ ಇದನ್ನು ತಡೆಗಟ್ಟಬಹುದು. ರೋಗದ ಬಗ್ಗೆ ಭಯಪಡಬೇಕಾದ ಅವಶ್ಯಕತೆ ಇಲ್ಲ ಎಂದು ಡಾ. ಎಂ. ಬಿ. ಪಾರೆ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.