ಕಮಿಲ ರಕ್ತೇಶ್ವರಿ ದೈವಸ್ಥಾನ ರಸ್ತೆ ಕಾಂಕ್ರೀಟ್ ಗೆ ಎ.ಪಿ.ಎಂ.ಸಿ ಯಿಂದ 5 ಲಕ್ಷ

Advt_Headding_Middle
Advt_Headding_Middle


ಗುತ್ತಿಗಾರು ಗ್ರಾಮದ ಕಮಿಲ ರಕ್ತೇಶ್ವರಿ ದೈವಸ್ಥಾನದ ರಸ್ತೆಯ ಕಾಂಕ್ರೀಟ್ ಮಾಡಿಸುವ ಸಲುವಾಗಿ ಸುಳ್ಯ ಎ.ಪಿ.ಎಂ.ಸಿ ಸದಸ್ಯೆ ಜಯಲಕ್ಮೀ ಚಿಕ್ಮುಳಿ ಅವರ ಮುತುವರ್ಜಿಯಿಂದಾಗಿ ರೂ. 5 ಲಕ್ಷ ಅನುದಾನ ಒದಗಿಸಲ‍ಾಗಿದೆ. ಇತ್ತೀಚೆಗೆ ಕಾ ಕಾಂಕ್ರೀಟ್ ಕೆಲಸ ಮಾಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.