Breaking News

ಪ್ರಧಾನ ಮಂತ್ರಿ ಕರೆಗೆ ನಾಗರಿಕರ ಸ್ಪಂದನೆ

Advt_Headding_Middle
Advt_Headding_Middle

5 ಗಂಟೆಗೆ ಚಪ್ಪಾಳೆ, ಗಂಟೆ, ಜಾಗಟೆ ಮೊಳಗಿಸಿದ ಸಾರ್ವಜನಿಕರು

ವೈದ್ಯರು, ದಾದಿಯರು, ಮಾಧ್ಯಮದವರಿಗೆ ಅಭಿನಂದನೆ

ಇಂದಿನ ಜನತಾ ಕರ್ಪ್ಯೂ ವೇಳೆ ಸಂಜೆ 5 ಗಂಟೆಯಿಂದ 5 ನಿಮಿಷ ಚಪ್ಪಾಳೆ ಹಾಗೂ ಗಂಟೆ ಶಬ್ದಗಳ ಮೂಲಕ ವೈದ್ಯರು, ದಾದಿಯರು, ಪೌರ ಕಾರ್ಮಿಕರು, ಭದ್ರತೆ, ತಪಾಸಣೆ ಸಿಬ್ಬಂದಿಗಳಿಗೆ, ಸ್ವಯಂಸೇವಕರಿಗೆ ಮತ್ತು ಮಾಧ್ಯಮದವರೂ ಸೇರಿದಂತೆ ಅವಶ್ಯಕ ಸೇವೆಯಲ್ಲಿ ನಿರತರಾಗಿರುವ ಎಲ್ಲಾ ಮಹನೀಯರಿಗೆ ಕೃತಜ್ಞತೆ ಸೂಚಿಸಬೇಕೆಂಬ ಪ್ರಧಾನ ಮಂತ್ರಿ ನರೇಂದ್ರಮೋದಿ ಕರೆಗೂ ಸುಳ್ಯ ತಾಲೂಕಿನಲ್ಲಿ ಪೂರಕ ಪ್ರತಿಕ್ರಿಯೆ ವ್ಯಕ್ತವಾಯಿತು.

ಕಲ್ಲೋಣಿ ಕಾಲೊನಿಯಲ್ಲಿ 

ಚಪ್ಪಾಳೆ, ಗಂಟೆ, ಜಾಗಟೆ ಶಬ್ದಗಳ ಮೂಲಕ ಧನ್ಯವಾದ ಸಮರ್ಪಿಸಲಾಯಿತು. ಅನೇಕ ಮನೆಗಳಲ್ಲಿ ಜನ ಹೊರಗೆ ಬಂದು ಈ ಕಾರ್ಯ ನಡೆಸಿದರು.

ಯುವ ಬ್ರಿಗೇಡ್ ವಿಶೇಷವಾಗಿ ಈ ಕುರಿತು ಕರಪತ್ರ ಅಭಿಯಾನ ನಡೆಸಿದ್ದು, ಅವರು ಕೂಡಾ ಈ ಕಾರ್ಯದಲ್ಲಿ ಭಾಗಿಯಾದರು.

ಕೆಲವೆಡೆ ಸಿಡಿಮದ್ದುಗಳನ್ನೂ ಸಿಡಿಸಲಾಯಿತು.

ಡಿ.ವಿ. ಸದಾನಂದ ಗೌಡರ ಮನೆಯಲ್ಲಿ

 

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.