Breaking News

ಯೇನೆಕಲ್ಲು: ಕೊರೋನಾ ಜಾಗೃತಿಗಾಗಿ ಜನತಾ ಕರ್ಫ್ಯೂಗೆ ಸಹಕರಿಸಿದ ಭಾರತೀಯರಿಗೆ ನಮನ

Advt_Headding_Middle
Advt_Headding_Middle


ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜನತಾ ಕರ್ಫ್ಯೂವನ್ನು ಬೆಂಬಲಿಸಿದ ಭಾರತೀಯರಿಗೆ ನಮನ ಕಾರ್ಯಕ್ರಮ ಯೇನೆಕಲ್ಲಿನ ಬಾಲಾಡಿ ಶ್ರೀ ಆದಿಶಕ್ತಿ ಭಜನಾ ಮಂದಿರದಲ್ಲಿ ಮಾ. 22 ರ ಸಂಜೆ 5 ಗಂಟೆಯ ಬಳಿಕ ನಡೆಯಿತು. ಭಜನಾ ಮಂದಿರದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ ಸೇರಿದಂತೆ ಅನೇಕರು ಭಾಗವಹಿಸಿ ದೇವಿಯ ಮುಂಭಾಗದಲ್ಲಿ ಗಂಟೆ ಬನಾರಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.