ಇಂದಿನಿಂದ ಕ್ಯಾಂಪ್ಕೋದಲ್ಲಿ ಖರೀದಿ ಸ್ಥಗಿತ

Advt_Headding_Middle
Advt_Headding_Middle

ಕೊರೋನಾ – ಕೋವಿಡ್-19 ಸೋಂಕಿನ ಸುರಕ್ಷತೆಯ ಹಿನ್ನೆಲೆಯಲ್ಲಿ ಮಾ.23 ರಿಂದ ಮುಂದಿನ ಆದೇಶದ ವರೆಗೆ ಸುಳ್ಯ ಶಾಖೆ ಹಾಗು ಉಪ ಶಾಖೆಗಳಲ್ಲಿ ಅಡಿಕೆ, ಕೊಕ್ಕೋ, ಕಾಳುಮೆಣಸು,ರಬ್ಬರ್ ಖರೀದಿ ನಿಲ್ಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.