ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಗೆ ಅರ್ಚಕರಿಂದಲೇ ಪೈಂಟಿಂಗ್

Advt_Headding_Middle
Advt_Headding_Middle

 


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಗೆ ಅಲ್ಲಿನ ಅರ್ಚಕರೇ ಪೈಂಟಿಂಗ್ ಮಾಡಿದ್ದಾರೆ. ಗರ್ಭಗುಡಿಯ ಮೇಲ್ಭಾಗಕ್ಕೆ, ಕೆಳ ಭಾಗಕ್ಕೆ ಪೈಂಟಿಂಗ್ , ಸುತ್ತುಪೌಳಿಯ ಅಡಿಭಾಗಕ್ಕೆ ಎಣ್ಣೆ ಹಚ್ಚಿದ್ದಾರೆ. ಹೊರಾಂಗಣ ಮಾಡು ಮತ್ತು ಉಮಾಮಹೇಶ್ವರ, ಹೊರಾಂಗಣದ ಮಾಡಿಗೆ ದೇವಸ್ಥಾನದ ಹೊರಾಂಗಣದಲ್ಲಿ ದುಡಿಯುವ ನೌಕರರು ನೀರು ಹಾಕಿ, ಬಲೆ ತೆಗೆದು ಸ್ವಚ್ಛಗೊಳಿಸಿದ್ದಾರೆ . ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇವರ ದರ್ಶನ ನಿರ್ಬಂಧಿಸಲಾಗಿದ್ದು ಇದೇ ವೇಳೆಯನ್ನು ಸದುಪಯೋಗಿಸಿಕೊಂಡ ನೌಕರರ ಈ ಕಾರ್ಯಕ್ಕೆ ಶ್ಲಾಘನೆ ಮಾಡಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.