ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲೊಕ ಕಲ್ಯಾಣಾರ್ಥವಾಗಿ ಧನ್ವಂತರಿ ಹೋಮ

Advt_Headding_Middle
Advt_Headding_Middle


ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇಶವೇ ಕೊರೋನಾ ವೈರಸ್‌ ನಿಂದ ಬಳಲುತಿದ್ದ ಈ ಪರಿಸ್ಥಿತಿ ಸುದಾರಿಸಲಿ ಎಂಬ ಉದ್ದೇಶದಿಂದ ಲೋಕ ಕಲ್ಯಾಣಾರ್ಥವಾಗಿ ಧನ್ವಂತರಿ ಹೋಮ ನಡೆಸಲಾಯಿತು.

ಲೋಕಕ್ಕೆ ಅಂಟಿದ ಸಾಂಕ್ರಾಮಿಕ ರೋಗ ಹೋಗಿ ಲೋಕದಲ್ಲಿ ನೆಮ್ಮದಿ ಮೂಡಲಿ ಎಂದು ಈ ವೇಳೆ ಪ್ರಾರ್ಥಿಸಲಾಯಿತು. ಅರ್ಚಕರುಗಳಾದ ರಾಜೇಶ್ ಅಸ್ರಣ್ಣ, ಸತ್ಯನಾರಾಯಣ ಅಸ್ರಣ್ಣ, ರಮೇಶ್ ಅಸ್ರಣ್ಣ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.