ಸುಬ್ರಹ್ಮಣ್ಯ ದ ಯುವತಿಗೆ ಕೊರೊನಾ ಇಲ್ಲ

Advt_Headding_Middle
Advt_Headding_Middle

 

ಮನೆಗೆ ವಾಪಸಾದ ಯುವತಿ

ಸುಬ್ರಹ್ಮಣ್ಯದವರಾಗಿದ್ದು ಮಹಾರಾಷ್ಟ್ರದಲ್ಲಿದ್ದ ಯುವತಿಯೊಬ್ಬಳಿಗೆ ಇಂದು ಮನೆಗೆ ವಾಪಸಾಗಿದ್ದು ಕೆಮ್ಮು, ಜ್ವರ ಇತ್ತೆನ್ನಲಾಗಿದೆ. ಇದರಿಂದ ಅವರಿಗೆ ಶಂಕಿತ ಕೊರೋನಾದ ಲಕ್ಷಣಗಳು ಇರುವುದಾಗಿ ಕೊರೋನಾ ಟೆಸ್ಟ್ ಗಾಗಿ ಮಂಗಳೂರಿಗೆ ಕಳುಹಿಸಲಾಗಿತ್ತು. ಯುವತಿಗೆ ಶಂಕಿತ ಕೊರೋನಾದ ಯಾವೊಂದು ಲಕ್ಷ ಣ ಪತ್ತೆಯಾಗದ ಕಾರಣ ಮರಳಿ ಮನೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.