ಕೊರೊನಾ ಹಿನ್ನಲೆ : ರಾಜ್ಯದಲ್ಲಿ ಲಾಕ್ ಡೌನ್

Advt_Headding_Middle
Advt_Headding_Middle

 

ಎ.6ರ ತನಕ ಧರ್ಮಸ್ಥಳ ಸಂಘದ ಹಣದ ವ್ಯವಹಾರ ಸ್ಥಗಿತ

ಸಂಘದ (ಯೋಜನೆಯ) ವಾರದ ಸಭೆ ಸೇರಿ ಎಲ್ಲ ಕಾರ್ಯಕ್ರಮಗಳು ಎರಡು ವಾರ ಸ್ಥಗಿತ : ಆದೇಶ

ಕೊರೊನಾ ವೈರಸ್ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯವನ್ನೆ ಸರಕಾರ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೂಡಾ ಎರಡು ವಾರಗಳ ರಜೆ ಘೋಷಣೆ ಮಾಡಿ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಲ್.ಹೆಚ್.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.

ಧರ್ಮಸ್ಥಳ ಯೋಜನೆಯ ಎಲ್ಲ ಕಚೇರಿ ಗಳನ್ನು ಮಾ.23ರಿಂದ ಮಾ.31ರೊಳಗೆ ಮುಚ್ಚಲಾಗಿದೆ.‌ಈ ಅವಧಿಯಲ್ಲಿ ಯಾವುದೇ ವಿಭಾಗ ಕಾರ್ಯನಿರ್ವಹಿಸುವುದಿಲ್ಲ. ಹಣ ಸಂಗ್ರಹಣ ಕೇಂದ್ರಗಳನ್ನು ಎ.5ರ ತನಕ ನಿಲ್ಲಿಸಲಾಗಿದೆ. ಸಂಘದ ವಾರದ ಸಭೆ ಸೇರಿ ಎಲ್ಲ ಕಾರ್ಯಕ್ರಮವನ್ನು ಎ.3ರ ತನಕ ನಿಲ್ಲಿಸಲಾಗಿದೆ. ಮುಂದಿನ ಹಣ ಸಂಗ್ರಹಣೆ ಯನ್ನು ಎ.6ರಿಂದ ಆರಂಭಿಸಲಾಗುವುದು ಹೀಗೆ ಇನ್ನಿತರ ವಿಚಾರಗಳ ಕುರಿತು ಆದೇಶದಲ್ಲಿ ತಿಳಿಸಿದ್ದಾರೆ. ( ಆದೇಶ ಪತ್ರವನ್ನು ಇಲ್ಲಿ ಹಾಕಲಾಗಿದೆ)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.