Breaking News

ಅನಗತ್ಯ ತಿರುಗಾಟ : ಬೆಳ್ಳಾರೆಯಲ್ಲಿ ಲಾಠಿ ಏಟು

Advt_Headding_Middle
Advt_Headding_Middle

ಬೆಳ್ಳಾರೆಯಲ್ಲಿ ಅನಗತ್ಯವಾಗಿ ತಿರುಗಾಟ ಮಾಡಿದ ಮತ್ತು ಗುಂಪು ಸೇರಿದ ಕೆಲವರನ್ನು ಪೊಲೀಸರು ಲಾಠಿ ಏಟು ನೀಡಿ ಓಡಿಸಿದ ಘಟನೆ ನಡೆದಿದೆ.

ಬೆಳ್ಳಾರೆಯಲ್ಲಿ ಕೆಲವು ಅಂಗಡಿಗಳನ್ನು ಮಾಲಕರು ಬೆಳಿಗ್ಗೆ ತೆರೆದಿದ್ದು ಪೊಲೀಸರು ಬಂದ್ ಮಾಡಿಸಿದ ಘಟನೆ ನಡೆದಿದೆ.

ಅವಶ್ಯಕ ಸಾಮಾಗ್ರಿಗಳನ್ನು ವಿತರಿಸುವ ಅಂಗಡಿಗಳನ್ನೂ ಪೊಲೀಸರು ಮುಚ್ಚಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ಇದನ್ನು ನಿರಾಕರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.